2017-18 ನೇ ಹಣಕಾಸು ವರ್ಷದ ತನ್ನ ಒಟ್ಟು ಆದಾಯ ಮತ್ತು ವೆಚ್ಚವನ್ನು ಬಿಜೆಪಿ ಘೋಷಿಸಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ ಜಿಒ ಸಿದ್ಧಪಡಿಸಿದ ವರದಿಯ ಪ್ರಕಾರ ಬಿಜೆಪಿಯು 1027 ಕೋಟಿ ರೂ.ಗಳನ್ನು ತನ್ನ ಒಟ್ಟು ಆದಾಯ ಎಂದು ಚುನಾವಣಾ ಆಯೋಗಕ್ಕೆ ನೀಡಿದೆ.<br />The BJP has declared total income of Rs 1,027 crore and expenditure of Rs 758 crore (74 per cent) during the financial year 2017-18, while the Congress has not yet submitted its audited reports to the Election Commission (EC), as per a report issued on Monday.